ಹಾಗೆಂದು ಕಳೆದು ಹೋಗಿರಲಿಲ್ಲ,
ಕಳೆದು ಹೋದದ್ದೇ ಹುಡುಕಬೇಕೆಂಬ
ನಿಯಮವೇನಿರಲಿಲ್ಲ,
ನನ್ನ ಭಾವನೆಯಲ್ಲಿ ಹುಟ್ಟಿದ
ನನ್ನ ಭಾವನೆಯಲ್ಲಿ ಹುಟ್ಟಿದ
ಕಂದಮ್ಮಗಳಿಗೆ ಮನೆಯಿರಲಿಲ್ಲ
ಹುಡುಕುತಿದ್ದೆ ನಾನು
ಹುಡುಕುತಿದ್ದೆ ನಾನು
ಹಾಗೆಂದು ಸಿಗದೇ ಏನು ಹೋಗಲಿಲ್ಲ,
ಸಿಕ್ಕಿತೊಂದು ಪುಟ್ಟ ಜಾಗ
ಸಿಕ್ಕಿತೊಂದು ಪುಟ್ಟ ಜಾಗ
ನನ್ನ ಕವನಗಳೆಂಬ ಕಂದಮ್ಮಗಳಿಗೆ
ಅದು ಸಿಕ್ಕು ಕೂಡ
ಅದು ಸಿಕ್ಕು ಕೂಡ
ನನ್ನ ಕಂದಮ್ಮಗಳ ಬಿಡದೆ ಹೋದರೆ
ತಪ್ಪಲ್ಲವೇ??
ಚೆ೦ದ ಮೆಲುಕಿನ ಹನಿಗಳು. ಬ್ಲೊಗ್-ನ ಪುಟ್ಟಗೂದಲ್ಲಿ ನಿಮ್ಮ ಅಪಾರ ಮಕ್ಕಳು ಬ೦ದು ಸೇರಲಿ. ಅವುಗಳ ಅಲ್ಲಿ ಇಲ್ಲಿ ಹುಡುಕುವ ತ೦ಟೆ ಯಾರಿಗೂ ಬೇಡ ಅಲ್ಲವೇ?
ಪ್ರತ್ಯುತ್ತರಅಳಿಸಿHmm kandita sir.
ಪ್ರತ್ಯುತ್ತರಅಳಿಸಿ