ಗೆಳೆಯಾ ಭಾವನೆಯಲ್ಲಿ ಬದುಕಿಲ್ಲ,
ಭಾವನೆಗಿಲ್ಲಿ ಕವಡೆಕಾಸಿನ ಬೆಲೆಯಿಲ್ಲ,
ಭಾವನೆಯ ದೂರೀಕರಿಸಿ ಬದುಕಿಲ್ಲಿ,
ಸ್ವಾರ್ಥಿಗಳೇ ತುಂಬಿರುವ ಜಗವಿಲ್ಲಿ,
ಭಾವನೆ ಅನ್ನೋದು ಇರಲಿ ಮನದಲ್ಲಿ,
ತೋರ್ಪಡಿಸಿ ಕೊಳ್ಳದಿರೆಂದು ಜಗಕಿಲ್ಲಿ,
ನೀ ಬಾಗಿದರೆ ಮೆಟ್ಟೂ ಜನರಿಲ್ಲಿ.
ಎದ್ದರೆ ಬಗ್ಗೋ ಜನರು ಇಹರಿಲ್ಲಿ,
ಎದ್ದೇಳು ಗೆಳೆಯಾ ಬದುಕಿಹುದು ಎದ್ದರಿಲ್ಲಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಚೆ೦ದದ ಕವನ ಆದರೆ ಆರದಿರಲಿ ಭಾವನೆ, ಜೊತೆಗೆ ಅದು ವ್ಯಕ್ತವಾಗದಿರಲಿ ದುರುಪಯೋಗಿಸುವರ ಮು೦ದೆ. ಹನಿ-ಹಿಡಿಸಿತು.
ಪ್ರತ್ಯುತ್ತರಅಳಿಸಿDanyavadagalu Sir.
ಪ್ರತ್ಯುತ್ತರಅಳಿಸಿ