skip to main
|
skip to sidebar
ಗೀಚಿದ ಪದಗಳಷ್ಟೆ - ಕವನವೆಂದುಕೊಂಡರೆ ಕವನ, ಭಾವನೆ ಎಂದುಕೊಂಡರೆ ಭಾವನೆ, ಅದಷ್ಟೆ .....
ಭಾನುವಾರ, ಜನವರಿ 28, 2024
ಕವನ - ನೆನಪು
ಬರೆಯದೆ ಕಾಲ ಕೆಲವಾಯ್ತು
ಗೀಚಲು ಕವನದ ನೆನಪಾಯ್ತು
ಅಂದ್ಯಾರೋ ಶಹಬ್ಬಾಸ ಎಂದರು
ಇಂದ್ಯಾರೋ ಬರೆಯಲಿಲ್ಲ ಎಕೆಂದರೂ
ಮನದ ದುಗುಡ ಮರೆಯಲಿದು ದಾರಿ
ಆದರೂ ನಿನ್ನ ನೆನಪಿಸುತಿದೆ ಸಾರಿಸಾರಿ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೆಂಬಲಿಗರು
ಬ್ಲಾಗ್ ಆರ್ಕೈವ್
▼
2024
(3)
►
ಫೆಬ್ರವರಿ
(2)
▼
ಜನವರಿ
(1)
ಕವನ - ನೆನಪು
►
2010
(20)
►
ಸೆಪ್ಟೆಂಬರ್
(5)
►
ಮಾರ್ಚ್
(5)
►
ಫೆಬ್ರವರಿ
(10)
AMMU
Ammu
Very sensitive .....love to write
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ